* ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಗುಪ್ತ ವಾರ್ತೆ ಇನ್ಸ್ಪೆಕ್ಟರ್ ಅಗಸಿಮನಿ *
ಧಾರವಾಡ : ಸರಕಾರಿ ಸೇವೆಯಲ್ಲಿ ಬಡ್ತಿ ಪಡೆದ ಅಧಿಕಾರಿಯ ಪಾಲಿಗೆ ಖುಷಿಯ ಸಂಗತಿ.ಆದರೆ, ಪೊಲೀಸ್ ಅಧಿಕಾರಿಯೊಬ್ಬರು ಪದೋನ್ನತಿ ಹೊಂದಿದ ದಿನವೇ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.
ಹೌದು,ರಾಜ್ಯಗುಪ್ತ ವಾರ್ತೆ ಹುಬ್ಬಳ್ಳಿ ಘಟಕದಲ್ಲಿ ಇನ್ಸ್ಪೆಕ್ಟರ್ ಆಗಿದ್ದ ವೈ.ಡಿ.ಅಗಸಿಮನಿ ಅವರು ಇಂದು
ಡಿವೈ ಎಸ್ ಪಿ ಆಗಿ ಪದೋನ್ನತಿ ಹೊಂದಿ ಇಂದು ಸೇವಾ ನಿವೃತ್ತಿಯ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.
ಬೆಂಗಳೂರಿನಲ್ಲಿ ರಾಜ್ಯಗುಪ್ತ ವಾರ್ತೆಯ ಎಂಟಿ
ಶಾಖೆಗೆ ನಿರ್ದೇಶಕರು ಎಂದು ನಿಯುಕ್ತಿಗೊಂಡ ಆದೇಶವನ್ನು ಪಡೆದರು.ಆದೇಶವನ್ನು ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಅಗಸಿಮನಿ ಅವರು ಸೇವೆಯಿಂದ ನಿವೃತ್ತಿ ಸಹಾಯಕ.
ಪ್ರಾಮಾಣಿಕ ಅಧಿಕಾರಿ ಎಂದೆಂದಿಗೂ ಗುರುತಿಸಿಕೊಂಡ ಅಗಸಿಮನಿಯವರ ನಿವೃತ್ತಿ ಜೀವನಕ್ಕೆ ಅಭಿಮಾನಿಗಳು, ಹಿತೈಷಿಗಳು ಶುಭ ಹಾರೈಸಿದ್ದಾರೆ.