ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನೀಡಲಾಗುವ ಪ್ರತಿಷ್ಠಿತ ಧೀಮಂತ ಗೌರವಕ್ಕೆ ವಿವಿಧ ಕ್ಷೇತ್ರಗಳ ಅಪ್ರತಿಮ ಸಾಧಕರು, ಕೆಲ ಸಂಘ ಸಂಸ್ಥೆಗಳ ಸಹಿತ 144 ಜನರನ್ನು ಆಯ್ಕೆ ಮಾಡಲಾಗಿದೆ.
ನಾಳೆ ದಿ. 18ರಂದು ಇಂದಿರಾಗಾಜಿನ ಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಮಾಡಲಾಗುವುದು.
ಶಿಕ್ಷಣ ಕ್ಷೇತ್ರದಲ್ಲಿ ಐವರು, ಸಾಹಿತ್ಯದಲ್ಲಿ ಮೂವರು, ಪತ್ರಿಕೋದ್ಯಮದಲ್ಲಿ 9, ಛಾಯಾಗ್ರಹಣದಲ್ಲಿ ಮೂವರು, ಕ್ರೀಡೆಯಲ್ಲಿ ಮೂವರು,ಚಿತ್ರಕಲೆಯಲ್ಲಿ ಮೂವರು, ವೈದ್ಯಕೀಯದಲ್ಲಿ 6, ಅಲ್ಲದೇ ವಿಶೇಷ ಸಾಧಕರೆಂದು 33 ಜನರಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.
ಶಿಕ್ಷಣ ಕ್ಷೇತ್ರ : ಪ್ರೋ. ಕಟ್ಟಿಮನಿ ತಿರಕಪ್ಪ ವೆಂಕಪ್ಪ, ಪ್ರೋ .ವಾಸುದೇವ ಪರ್ವತಿ, ಸುಜಾತಾ ಡಿಸ್ಲೆ, ಸಂದೀಪ ಬೂದಿಹಾಳ,
ಸಾಹಿತ್ಯ ಕ್ಷೇತ್ರ : ಡಾ.ಜಿನದತ್ತ ಹಡಗಲಿ, ವೆಂಕಟೇಶ ಮರೇಗುದ್ದಿ, ಶ್ರೀನಿವಾಸ ವಾಡಪ್ಪಿ,
ಸಂಗೀತ ಕ್ಷೇತ್ರ : ಪಂಡಿತ ರಘುನಾಥ ನಾಕೋಡ, ವಿದೂಷಿ ವೈಷ್ಣವಿ ಹಾನಗಲ್, ಸುಜಾತಾ ಗುರವ ಕಮ್ಮಾರ, ರಾಮಚಂದ್ರ ಇಬ್ರಾಹಿಂಪುರ, ವಿದುಷಿ ರಾಧಾ ದೇಸಾಯಿ
ವೈದ್ಯಕೀಯ ಕ್ಷೇತ್ರ : ಡಾ.ರಾಮಲಿಂಗಪ್ಪ ಅಂತರತಾನಿ, ಡಾ.ರಾಜರತನ ಘಂಟಿ, ಡಾ.ವಿಜಯಕೃಷ್ಣ ಕೋಳೂರ, ಡಾ. ಸೌಭಾಗ್ಯ ಕುಲಕರ್ಣಿ, ಡಾ. ಮೋಹನ ನುಚ್ಚಿ, ಡಾ. ಮಾರ್ತಾಂಡಪ್ಪ ಡಿ.ಎಚ್.
ಕೈಗಾರಿಕಾ ಕ್ಷೇತ್ರ : ಗಣಪತಿ ಸ್ವಾದಿ, ಜಗದೀಶ ಕುಮಾರ ಮಠದ, ಉದಯ ಬಾಡಕರ, ಪ್ರಕಾಶ ಬಾಫನಾ,
ಸಂಶೋಧನೆ : ಡಾ. ಉದಯ ರಾಯ್ಕರ, ಪ್ರೋ ರವೀಂದ್ರ ಕಾಂಬಳೆ,
ಎನ್ ಜಿ ಓ : ಡಾ. ಮಲ್ಲಿಕಾರ್ಜುನ ಟ್ರಸ್ಟ, ಗಾನಸುಧಾ ಟ್ರಸ್ಟ್, ಬಸವರಾಜ ರಾಜಗುರು ಟ್ರಸ್ಟ್, ವಿಜಯಲಕ್ಷಿö್ಮ ಫೇರಿ,
ತಾಂತ್ರಿಕ ಕ್ಷೇತ್ರ : ವಿರೇಶ ಬಿ.ಅಂಗಡಿ
ಜಾನಪದ : ಪ್ರಕಾಶ ಕಂಬಳಿ, ಇಮಾಮಸಾಬ ವಲ್ಲೇಪ್ಪನವರ, ಚನ್ನಯ್ಯ ವಸ್ತçದ,
ಕನ್ನಡ ಪರ ಹೋರಾಟಗಾರರು : ದೇವೆಂದ್ರಪ್ಪ ಇಟಗಿ, ರಹಿಮಾನ ಹೊಳಿ,
ವಿಶೇಷ ಚೇತನರು : ವಲಿ ಅಹ್ಮದ ಧಾರವಾಡ, ಡಾ. ನಾಗಲಿಂಗ ಮುರಗಿ, ಶಿವಕುಮಾರ ರಟ್ಟಿಹಳ್ಳಿ,
ಯೋಗ : ಡಾ.ಪ್ರಕಾಶ ಪವಾಡಶೆಟ್ಟಿ,
ಪತ್ರಿಕೋದ್ಯಮ : ಮಧುಕೇಶ್ವರ ಯಾಜಿ, ಮಂಜುನಾಥ ಅಂಗಡಿ, ದೀಪಕ ತಲವಾಯಿ, ಶಿವಾನಂದ ಗೊಂಬಿ, ಸುಧೀಂಧ್ರ ಹುಲಗೂರ, ಪರಶುರಾಮ ತಹಶೀಲ್ದಾರ, ಹೇಮರಡ್ಡಿ ಸೈದಾಪುರ, ರವೀಶ ಪವಾರ, ಕಾಶಪ್ಪ ಕರದಿನ,
ಛಾಯಾಗ್ರಹಣ : ಬಸವರಾಜ ಅಳಗವಾಡಿ, ಗೋವಿಂದರಾಜ ಜವಳಿ, ಸದ್ದಾಂ ಮುಲ್ಲಾ,
ಕೃಷಿ : ಡಾ. ಅಲ್ಲಾಭಕ್ಷ ಕೊಟ್ನಾಳ, ಶಿವಪ್ಪ ನಾಗಪ್ಪ ಕಟ್ಟಿ, ಬಸಪ್ಪ ಗೂಳಪ್ಪ ಹುಬ್ಬಳ್ಳಿ
ಪೌರ ಕಾರ್ಮಿಕರು : ಯಲ್ಲಪ್ಪ ನವಲಗುಂದ, ದೇವಕ್ಕ ಚಲವಾದಿ, ಬಸವರಾಜ ಹರಿಜನ,
ಹಸಿರು ಪರಿಸರ ನಿರ್ಮಾಣ : ಶ್ರೀಮತಿ ಜಯಮ್ಮ ಗೌಳಿಯವರ, ಗೋಪಾಲಕೃಷ್ಣ ಕಜ್ಜರಿ, ಉಪೇಂದ್ರ ಕುಕನೂರ,
ಚಿತ್ರಕಲೆ : ಸುರೇಶ ಹಾಲಬಾವಿ, ಕುಮಾರಿ ಆರ್ಮಾ ಎಚ್ ಖಾನ, ಅಶೋಕ ಬೆಳ್ಳಿಗಟ್ಟಿ
ರಂಗ ಕ್ಷೇತ್ರ : ಕಲ್ಲನಗೌಡ ಸಿದ್ದಾಪುರ, ಸುನೀಲ ಎಸ್ ಪತ್ರಿ,
ಕ್ರೀಡಾ ಕ್ಷೇತ್ರ : ಕಮಲಾ ಸಿದ್ದಿ, ಸಯ್ಯದ ಸಬೀರ, ಅಭಿಜಿತ ಬೆಂಗೇರಿ,ನಾಗಪ್ರಸಾದ ಉಡಚಮ್ಮನವರ, ಪರಶುರಾಮ ದಾಗೀನದಾರ, ಸಿದ್ದಾರ್ಥ ಬಳ್ಳಾರಿ, ಎಡ್ವಿನ್ ಗೋಸುಲ, ಪ್ರೀಯಾಂಕಾ ಓಲೇಕಾರ,
ಸೇವಾ ಕ್ಷೇತ್ರ : ಡಾ. ಅರವಿಂದ ಯಾಳಗಿ, ಪಾಂಡುರAಗ ಪಾಟೀಲ, ಯಲ್ಲಪ್ಪಾ ಯರಗುಪ್ಪ, ರೆ.ಫಾ.ಸತ್ಯಬಾಬು ಸ್ಯಾಮ್ಯುವೆಲ್, ಸಮೀರ ಜೋಶಿ,
ನೃತ್ಯ ಕ್ಷೇತ್ರ : ಡಾ. ಸೀಮಾ ಉಪಾಧ್ಯಾಯ, ಶ್ರೀಮತಿ ಗಾಯತ್ರಿ ಕಾಮತ, ಡಾ.ಹುಸೇನಸಾಭ ಇಲಕಲ್

ಸಾಮಾಜಿಕ : ನೀಲಕಂಠಸಾ ಜಡಿ, ಶ್ರೀ ಸಿದ್ಧಾರೂಢಮಠ ಚೇರಮನ್ ಬಾಳು ಮಗಜಿಕೊಂಡಿ, ಬಾಬಾಜಾನ ಮುಧೋಳ, ಇಮಾಮಜಾಫರ ಸಾಧಿಕ ಬೆಳಗಲಿ, ಸಮೀರಾಚಾರ್ಯ ಕಂಠಪಲ್ಲಿ, ಸಂಜೀವ ಬಡಸ್ಕರ, ಜಯಲಕ್ಷಿö್ಮ ಉಮಚಗಿ, ನಾಗಪ್ಪ ಬಿದರಿ, ಚನ್ನವೀರ ಮುಂಗರವಾಡಿ,
ಬಾಲ ಪ್ರತಿಭೆ : ಆರಾಧನಾ ಸೆಂದಿಲಕುಮಾರ, ಮಿಲನ ಎಸ್ ಭಟ್, ಕೃಷ್ಣಮೂರ್ತಿ ಕಟ್ಟಿಮನಿ, ನಿಖಿತಾ ನಲವಡಿ, ಆರ್ಯನ್ ಕೆ.ಶೆಟ್ಟರ್
ವಿಶೇಷ ಸಾಧಕರು : ಉದ್ಯಮಿ ಮನೀಷ ನಾಯಕ, ವಿಮಲ ತಾಳಿಕೋಟಿ, ಸವಿತಾ ಎನ್. ಕುಲಕರ್ಣಿ, ಡಾ. ಮಹಾಂತೇಶ ಸಜ್ಜನರ, ಡಾ. ಬಸವರಾಜ ದೊಡ್ಡಮನಿ, ಡಾ.ಷಡಕ್ಷರಿಸ್ವಾಮಿ ಹಿರೇಮಠ,ಡಾ. ರುದ್ರಪ್ಪ ಕೌಡಿ, ಮಂಜುಳಾ ರಾಯನಗೌಡ್ರ, ರವೀಂದ್ರ ರಾಮದುರ್ಗಕರ, ವಿರೇಶ ಅಕ್ಕಿ, ಇನಿಶೀಯೇಟಿವ್ ಫಾರ ಡೆವಲಪಮೆಂಟ್ ಫೌಂಡೇಶನ್, ನೀಲಾಂಬಿಕಾ ಶೆಟ್ಟರ್, ಬಸಪ್ಪ ಸಂಗಪ್ಪ ಉಣಕಲ್, ಪ್ರಮಿಳಾ ಜಕ್ಕಣ್ಣವರ, ರಾಜೀವ ಪಾಟೀಲ ಕುಲಕರ್ಣಿ,ಆನಂದಪ್ಪ ಬಿ.ಎಚ್., ಸ್ಟೀಪಾನ್ ಲುಂಜಾಲ, ಪ್ರಶಾಂತ ಕೇಸರಕರ, ಡಾ.ಮಲ್ಲಿಕಾರ್ಜುನ ಬ್ಯಾಲಾಳ, ಸಂತೋಷ ಸಾಲಿಯಾನ, ದಾನಪ್ಪ ಮುರಡಿ,ಶೇಖರಪ್ಪ ಹುಬ್ಬಳ್ಳಿ, ಮಂಜುನಾಥ ಸಾಗರ, ಪ್ರಕಾಶರಾಜಕುಮಾರ ಬಡ್ನಿ, ಶಿವಾನಂದ ಗುರಂ, ಬಸವರಾಜ ಕಲ್ಯಾಳ, ಮಲ್ಲಪ್ಪ ಪೂಜೇರಿ, ಲವಿನ್ ಕೆ. ಮಹಮ್ಮದ ಹುಜೈಪ್ ಗರಗ, ತಿರುಮಲೇಶ್ವರ ಭಟ್, ಶೈಲಾ ಹುಟಗಿ, ಸೀತಾ ಛಪ್ಪರ , ದೇವೇಂದ್ರಪ್ಪ ಚಲವಾದಿ ಹಾಗೂ ರಾಜಪ್ಪ ಯರಗುಪ್ಪಿ, ಗಂಗಾಧರ ಉಪ್ಪಿನ , ದೀಪಕ ಮಹಾಲೆ, ಮಂಜುನಾಥ ಹುಬ್ಬಳ್ಳಿ, ಶಂಕ್ರಪ್ಪ ಅಜಮನಿ, ಯೆಹೆಜೈಲ ಭಾಸ್ಕರಪ್ಪ ಪೂಜಾರ, ಡಾ.ಆದರ್ಶ ಎಸ್., ಶ್ರೀಕಾಂತ ವಿ.ಬಾಕಳೆ, ಪ್ರವೀಣಕುಮಾರ ಜೈನ, ಪಿ.ಎಸ್.ಅಪರಂಜಿ, ಮೆಹಬೂಬಿ ಕಾಲೇಮದಾರ, ಶಿವಕುಮಾರ ಹಿರೇಮಠ, ಜಾಕೋಬ ಯಾಮಾ, ಪಿ.ಇಸ್ರೇಲ್, ಆರತಿ ರಾವ್, ಡಾ.ಶ್ರೀಧರ ಕುಲಕರ್ಣಿ, ಸವಿತಾ ಆನಂದ ಬೆಣಗಿ ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಧೀಮಂತ ಸನ್ಮಾನ ಸಮಿತಿ ಸದಸ್ಯ ಕಾರ್ಯದರ್ಶಿ ಡಾ. ಶ್ರೀಧರ ದಂಡಪ್ಪನವರ ತಿಳಿಸಿದ್ದಾರೆ.



